ಬೈಕ್ ಗೆ ಡಿಕ್ಕಿ ಹೊಡೆದ ಬಸ್: ಸವಾರನಿಗೆ ಗಾಯ
ಆಪ್ತ ನ್ಯೂಸ್ ಶಿರಸಿ:
ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದಾನೆ. ಶಿರಸಿ ತಾಲೂಕಿನ ತಾರಗೋಡ ಸಮೀಪ ಈ ಘಟನೆ ನಡೆದಿದೆ.
ಹಿತ್ಲಳ್ಳಿಯ ಶ್ರೇಯಸ್ ರವೀಂದ್ರ ನಾಯ್ಕ ಗಾಯಗೊಂಡ ಬೈಕ್ ಸವಾರನಾಗಿದ್ದು ಯಲ್ಲಾಪುರ- ಶಿರಸಿ ಬಸ್ ಹಾಗು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.
ಗ್ರಾಮೀಣ ಠಾಣೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



