ಮ್ಯಾಜಿಕ್ ಹಣ್ಣು ಹೇಗಿರುತ್ತೆ ನೋಡಿ
"ಮಿರಾಕಲ್ ಫ್ರೂಟ್" ನ್ನು "ಮ್ಯಾಜಿಕ್ ಹಣ್ಣು" ಎಂದೇ ಕರೆಯಲಾಗುತ್ತದೆ ಏಕೆಂದರೆ ತನ್ನ ವಿಶಿಷ್ಟ ಗುಣಲಕ್ಷಣವಾದ ,ರುಚಿ ಬದಲಾಯಿಸುವ ಮಿರಾಕ್ಯುಲಿನ್ ಎಂಬ ಗ್ಲೈಕೊಪ್ರೋಟೀನ್‌ನಿಂದಾಗಿ ಹುಳಿ ಅಥವಾ ಆಮ್ಲೀಯ ಆಹಾರಗಳು ತಾತ್ಕಾಲಿಕವಾಗಿ ಸಿಹಿಯಾಗಿ ರುಚಿ ನೀಡುತ್ತವೆ. ಈ ಪರಿಣಾಮವು ಸುಮಾರು 60 ನಿಮಿಷಗಳವರೆಗೆ ಇರುತ್ತದೆ.
ಈ ಗಿಡವನ್ನು ಅತಿಯಾದ ಬಿಸಿಲು ಅಥವಾ ಅತಿಯಾದ ನೆರಳು ಇರದ ಸ್ಥಳವನ್ನು ನೋಡಿ
ಸಮ ಪ್ರಮಾಣದ ಮಣ್ಣು, ಮರಳು ಮತ್ತು ಸಾವಯವ ಗೊಬ್ಬರ ಬೆರೆಸಿ ನೆಟ್ಟು,ಕ್ಲೋರಿನ್-ಮುಕ್ತ ಶುದ್ಧ ನೀರನ್ನು ಗಿಡಕ್ಕೆ ಹಾಕಿ ಬೆಳೆಸಬೇಕು ಗಿಡವು 2 3 ವರ್ಷದೊಳಗೆ ಫಲ ನೀಡುತ್ತದೆ. ಈ ವಿಶಿಷ್ಟವಾದ ಗಿಡವು ನರ್ಸರಿಯಲ್ಲಿ ಲಭ್ಯವಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



