ಬೇಡ್ತಿ-ವರದಾ ನದಿ ತಿರುವು ಯೋಜನೆ: ಬ್ಯಾರೇಜ್ ಮತ್ತು ವೀರ್‌ಗಳ ಸ್ಥಳ ಹಾಗೂ ತಾಂತ್ರಿಕ ವಿವರಗಳು

Jan 2, 2026 - 10:29
 0  536
ಬೇಡ್ತಿ-ವರದಾ ನದಿ ತಿರುವು ಯೋಜನೆ:  ಬ್ಯಾರೇಜ್ ಮತ್ತು ವೀರ್‌ಗಳ ಸ್ಥಳ ಹಾಗೂ ತಾಂತ್ರಿಕ ವಿವರಗಳು
ಬೇಡ್ತಿ-ವರದಾ ನದಿ ತಿರುವು ಯೋಜನೆಯ ಕುರಿತಂತೆ ಮಾಹಿತಿ ಇಲ್ಲಿದೆ ನೋಡಿ. ಎಲ್ಲಿ ಬ್ಯಾರೇಜ್‌ ಇರುತ್ತೆ? ವೀರ್‌ ಸ್ಥಳ ಎಲ್ಲಿರುತ್ತದೆ? ಉದ್ದ, ಜಲಸಂಗ್ರಹಣಾ ಸಾಮರ್ಥ್ಯ ಹೀಗೆ ಎಲ್ಲ ವಿವರಗಳು ಇಲ್ಲಿದೆ ನೋಡಿ
 
 
 
ಬ್ಯಾರೇಜ್ ಮತ್ತು ವೀರ್‌ಗಳ ಸ್ಥಳ ಹಾಗೂ ತಾಂತ್ರಿಕ ವಿವರಗಳು
 
1. ಪಟ್ಟಣದಹಳ್ಳ ವೀರ್
 
ಸ್ಥಳ: ಪಟ್ಟಣದಹಳ್ಳಾ ಹಳ್ಳದ ಮೇಲೆ, ಸಿರಳಬೈಲು ಗ್ರಾಮದ ಸಮೀಪ
ನದಿ ವ್ಯವಸ್ಥೆ: ಬೆಡ್ತಿ ನದಿಯ ಉಪನದಿಯಾದ ಸೋಂದಾ ನದಿಯ ಉಪನದಿ
ಅಕ್ಷಾಂಶ – ರೇಖಾಂಶ: 14°40'15" ಉತ್ತರ, 74°41'18" ಪೂರ್ವ
 
ಜಲಸಂಗ್ರಹಣಾ ಪ್ರದೇಶ: 52.80 ಚ.ಕಿ.ಮೀ
ನದಿ ಹಾಸಿನ ಮಟ್ಟ: 491.00 ಮೀ (1,610.24 ಅಡಿ)
ಕೆರೆ ಮಟ್ಟ (Pond Level): 499.00 ಮೀ (1,636.48 ಅಡಿ)
ಗರಿಷ್ಠ ನೀರಿನ ಮಟ್ಟ (MWL): 501.00 ಮೀ (1,643.04 ಅಡಿ)
ವೀರಿನ ಉದ್ದ: 145 ಮೀ (475.72 ಅಡಿ)
ಜಲಸಂಗ್ರಹ ಸಾಮರ್ಥ್ಯ: 0.54 ಎಂಸಿಎಂ (MCM)
ಮುಳುಗಡೆ ವಿಸ್ತೀರ್ಣ: 17.88 ಹೆಕ್ಟೇರ್
ಮೇಲ್ಬಂಡಿನ ಮಟ್ಟ (Top Bund Level): 503.00 ಮೀ (1,649.61 ಅಡಿ)
 
2. ಶಾಲಮಲಹಳ್ಳ ವೀರ್
 
ಸ್ಥಳ: ಶಾಲಮಲಹಳ್ಳಾ ಹಳ್ಳದ ಮೇಲೆ, ಹುಲ್ಗೋಳ ಗ್ರಾಮದ ಸಮೀಪ
ನದಿ ವ್ಯವಸ್ಥೆ: ಸೋಂದಾ ನದಿಯ ಉಪನದಿ
 
ಕೆರೆ ಮಟ್ಟ (Pond Level): 468.00 ಮೀ (1,535.43 ಅಡಿ)
ಗರಿಷ್ಠ ನೀರಿನ ಮಟ್ಟ (MWL): 470.50 ಮೀ (1,543.64 ಅಡಿ)
ವೀರಿನ ಉದ್ದ: 202 ಮೀ (662.73 ಅಡಿ)
 
3. ಸುರಮನೆ ಬ್ಯಾರೇಜ್
 
ಸ್ಥಳ: ಬೆಡ್ತಿ ನದಿಯ ಮೇಲೆ, ಸುರಮನೆ ಗ್ರಾಮದ ಸಮೀಪ
 
ಕೆರೆ ಮಟ್ಟ (Pond Level): 426.00 ಮೀ (1,397.64 ಅಡಿ)
ಗರಿಷ್ಠ ನೀರಿನ ಮಟ್ಟ (MWL): 429.44 ಮೀ (1,408.93 ಅಡಿ)
ಬ್ಯಾರೇಜ್ ಉದ್ದ: 165 ಮೀ (541.34 ಅಡಿ)
ಯೋಜನಾ ಆಯುಷ್ಯ: 100 ವರ್ಷಗಳು
 
ಟಿಪ್ಪಣಿ
 
1 ಮೀಟರ್ = 3.28084 ಅಡಿ

ಇದು ಸರ್ಕಾರದ ಬೇಡ್ತಿ ವರದ ಜೋಡಣೆ ಯೋಜನೆಯ ಮಾಹಿತಿಯಲ್ಲಿಯೇ ಕನ್ನಡ ಅನುವಾದ ಮಾತ್ರ. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 3
Sad Sad 2
Wow Wow 0