ಗಣರಾಜ್ಯೋತ್ಸವ ಪರೇಡ್‌ಗೆ ಧೀರಜ್ ಭಾವಿಮನೆ ಆಯ್ಕೆ
ಆಪ್ತ ನ್ಯೂಸ್ ಯಲ್ಲಾಪುರ:
ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್.ಸಿ.ಸಿ ಕೆಡೆಟ್ ಧೀರಜ್ ಭಾವಿಮನೆ ಅವರು ನವದೆಹಲಿಯಲ್ಲಿ ನಡೆಯಲಿರುವ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ಗೆ (RDC) ಆಯ್ಕೆಯಾಗಿದ್ದಾರೆ.
ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟ್ ಅನ್ನು ಪ್ರತಿನಿಧಿಸುತ್ತಿದ್ದಾರೆ.ಇವರಿಗೆ26 ಕರ್ನಾಟಕ ಎನ್ ಸಿಸಿ ಬಟಾಲಿಯನ್ ಆಪೀಸರ್,ಕರ್ನಲ್ ಸುನಿಲ್ ದಾಗರ್, ಲೆಪ್ಟಿನಂಟ ಕರ್ನಲ್ ಸಿಧ್ದಾರ್ಥ ರೆಡೂ, ಲಿಂಗರಾಜ ಕಾಲೇಜಿನ ಎನ್ ಸಿಸಿಅಧಿಕಾರಿ ಮೇಜರ್ ಡಾ ಮಹೇಶ ಗುರನಗೌಡರ್,ಸುಬೇದಾರ ಮೇಜರ್ ಕಲ್ಲಪ್ಪ ಪಾಟೀಲ್ ಇವರಿಗೆ ತರಬೇತಿ ನೀಡಿದ್ದರು.
ಧೀರಜ್ ಅವರು ಮುಲತಃ ಯಲ್ಲಾಪುರ ತಾಲೂಕಿನ ಹಿರಿಯಾಳ ಭಾವಿಮನೆಯ ಈಗ ಬೆಳಗಾವಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಸುಬ್ರಾಯ ಭಾವಿಮನೆ ಮತ್ತು ಅನಸೂಯಾ ಅವರ ಪುತ್ರ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



