ಅಪರೂಪದ ಈ ಪ್ರಾಣಿಯನ್ನು ನೀವು ನೋಡಿದ್ದೀರಾ?
ಆಪ್ತ ನ್ಯೂಸ್ ದಾಂಡೇಲಿ:
ನೋಡಲು ನಾಯಿಯಂತೆ ಕಾಣುವ, ಆದರೆ ಗುಂಪು ಗುಂಪಾಗಿ ವರ್ತಿಸುವ ಹಾಗೂ ಬೆಕ್ಕಿನಂತೆ ವರ್ತಿಸುವ ಈ ಅಪರೂಪದ ಪ್ರಾಣಿ ಜೋಯಿಡಾ ತಾಲೂಕಿನ ಗಣೇಶ ಗುಡಿ ಬಳಿ ಜನ ನಿಬಿಡ ಪ್ರದೇಶದಲ್ಲಿ ಓಡಾಡಿದೆ. ಕತ್ತೆ ಕಿರುಬ (ಹೈನಾ) ಎಂದು ಕರೆಸಿಕೊಳ್ಳುವ ಈ ಪ್ರಾಣಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.
ಸಾಮಾನ್ಯವಾಗಿ ಜನವಸತಿ ಪ್ರದೇಶದಿಂದ ದೂರ ಗುಂಪು ಗುಂಪಾಗಿ ಬದುಕುವ ಹೈನಾ ಜನರ ಸುಳಿವು ಸಿಕ್ಕರೆ ದೂರ ಓಡುತ್ತವೆ. ಆದರೆ ಇಲ್ಲೊಂದು ಹೈನಾ ದಾಂಡೇಲಿ ನಗರದ ನಡುವೆ ಓಡಾಡಿದ್ದು ಅಚ್ಚರಿ ಮೂಡಿಸಿದೆ.
ದಾಂಡೇಲಿ ನಗರದಲ್ಲಿ ಓಡಾಡಿದ ಹೈನಾ ವಿಡಿಯೋ ಇಲ್ಲಿದೆ ನೋಡಿ:
Link:
https://youtube.com/shorts/39xg87U7w1Y?feature=share
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



