ಹುತ್ಕಂಡ ಮಾರಿಕಾಂಬಾ ದೇವಿ ಜಾತ್ರೆ
ಆಪ್ತ ನ್ಯೂಸ್ ಯಲ್ಲಾಪುರ:
ತಾಲೂಕಿನ ಹುತ್ಕಂಡ ಮಾರಿಕಾಂಬಾ ದೇವಿ ದೇವಸ್ಥಾನದಲ್ಲಿ ದೀಪಾವಳಿ ಉತ್ಸದ ಜಾತ್ರೆ ನಡೆಯಿತು. ದೇವಿಯ ಸನ್ನಿಧಿಯಲ್ಲಿ ಉಡಿ, ತುಲಾಭಾರ, ಕುಂಕುಮಾರ್ಚನೆ, ಹಣ್ಣುಕಾಯಿ ಸೇವೆ ನಡೆಯಿತು. ಭಕ್ತಾದಿಗಳು ಸರತಿಯಲ್ಲಿ ನಿಂತು ಸೇವೆ ಸಲ್ಲಿಸಿದರು. ಹುತ್ಕಂಡ, ಮಳಲಗಾಂವ್, ಚಂದ್ಗುಳಿ, ಸೋಮನಳ್ಳಿ ಮತ್ತು ಕೆರೆಹೊಸಳ್ಳಿ ಈ ಪಂಚಗ್ರಾಮದ ಭಕ್ತರು ದೇವಿಯ ಉತ್ಸವದಲ್ಲಿ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



