ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆ: ಇದುವರೆಗೂ ಎಷ್ಟು ಮತದಾನ ಆಯಿತು ಗೊತ್ತಾ?

ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮತದಾನ ಚುರುಕಾಗಿದ್ದು, ಬಹಳಷ್ಟು ಜನರು ಮತ ಚಲಾವಣೆ ಮಾಡಿದ್ದಾರೆ. 11 ಗಂಟೆಯ ತನಕ ಎಷ್ಟು ಮತ ಚಲಾವಣೆ ಆಗಿದೆ ಎನ್ನುವುದರ ವಿವರ ಇಲ್ಲಿದೆ ನೋಡಿ

Oct 25, 2025 - 11:42
Oct 25, 2025 - 11:42
 0  133
ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆ: ಇದುವರೆಗೂ ಎಷ್ಟು ಮತದಾನ ಆಯಿತು ಗೊತ್ತಾ?

ಆಪ್ತ ನ್ಯೂಸ್ ಶಿರಸಿ:

ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮತದಾನ ಚುರುಕಾಗಿದ್ದು, ಬಹಳಷ್ಟು ಜನರು ಮತ ಚಲಾವಣೆ ಮಾಡಿದ್ದಾರೆ. 11 ಗಂಟೆಯ ತನಕ ಎಷ್ಟು ಮತ ಚಲಾವಣೆ ಆಗಿದೆ ಎನ್ನುವುದರ ವಿವರ ಇಲ್ಲಿದೆ ನೋಡಿ

1) ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘ-12

2) ಔದ್ಯೋಗಿಕ ಸಹಕಾರಿ ಸಂಘ-10

3) ಅರ್ಬನ್ ಬ್ಯಾಂಕ್ ಹಾಗು ಕ್ರಷಿಯೇತರ ಸಹಕಾರಿ ಸಂಘ- 48

4) ಹಾಲು ಉತ್ಪಾದಕರ,ಕೂಲಿಕಾರರ ಇತರೆ ಸಹಕಾರಿ ಸಂಘ-೪೬

5) ತಾಲೂಕಾ ಒಕ್ಕಲುತನ ಹುಟ್ಟುವಳಿ ಮರಾಟ ಸಹಕಾರಿ ಸಂಘ-7

6) ಕಾರವಾರ,-7

7) ಶಿರಸಿ-10

8) ಸಿದ್ದಾಪುರ-14

9) ಯಲ್ಲಾಪುರ -2

10) ಮುಂಡಗೋಡ-1

11)ಹಳಿಯಾಳ-13

12) ಕುಮಟಾ -7

13) ಜೊಯಿಡಾ-9

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0