ಭೈರುಂಬೆಯಲ್ಲಿ ಯಕ್ಷಗಾನ ಪ್ರದರ್ಶನ

ಆಪ್ತ ನ್ಯೂಸ್ ಶಿರಸಿ:
ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಭೈರುಂಬೆ ಗೆಳೆಯರ ಬಳಗ, ಭೈರುಂಭೆ (ರಿ), ಫಾಟಕ್ ಯಕ್ಷ ಸಮೀತಿ ಟ್ರಸ್ಟ್ (ರಿ), ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೊಬರ್ ೦೩ರಂದು, ಶುಕ್ರವಾರ ಸಂಜೆ ೫.೦೦ ಕ್ಕೆ “ಶಲ್ಯ ಪರ್ವ ಗಧಾಪರ್ವ” ಯಕ್ಷಗಾನವು, ಹುಳಗೋಳ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಸಭಾಭವನ, ಭೈರುಂಬೆಯಲ್ಲಿ ನಡೆಯಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ, ಶ್ರೀಪಾದ ಬಾಳೆಗದ್ದೆ, ಅನಂತ ದಂತಳಿಕೆ, ಮದ್ದಲೆ: ಎ.ಪಿ ಫಾಟಕ್, ಕಾರ್ಕಳ, ಎನ್ ಜಿ ಹೆಗಡೆ, ಚಂಡೆ: ಪ್ರಸನ್ನ ಹೆಗ್ಗಾರ, ಗಜಾನನ ಸಾಂತೂರು, ವೇಷಭೂಷಣ: ಉದಯ ಆಡುಕಳ, ಧ್ವನಿ ಮತ್ತು ಬೆಳಕು: ಕಾರ್ತಿಕ ಸೌಂಡ್ಸ, ಶಿರಸಿ. ಮುಮ್ಮೇಳದಲ್ಲಿ ಕೆ ಜಿ ಮಂಜುನಾಥ, ಸಂಜಯ ಬೆಳೆಯೂರು, ಆಂಸಳ್ಳಿ ಈಶ್ವರ ಭಟ್, ಕುಳಿಮನೆ ನಾಗೇಶ, ಹಿಲ್ಲೂರು ಮಂಜುನಾತ ಭಟ್, ಪ್ರವೀಣ ಹೆಗಡೆ, ತಟ್ಟೀಸರ, ಸಂತೋಷ ಹುಳ್ಸೆಮಕ್ಕಿ, ಲಕ್ಷಿö್ಮÃಶ ಕಡ್ನೀರು, ಕುಮಾರ ತನ್ಮಯ ಹೆಗಡೆ, ಕುಮಾರಿ ಅವನಿ ಹೆಗಡೆ, ಅಜಿತ್ ಕಾರಂತ, ನಾಗರಾಜ ಉಮ್ಮಚಗಿ. ಹಾಸ್ಯದಲ್ಲಿ ಶ್ರೀಧರ ಹೆಗಡೆ, ಚಪ್ಪರಮನೆ ಇರಲಿದ್ದಾರೆ.
ಹಾಗೂ ದಿನಾಂಕ: ೦೪-೧೦-೨೦೨೫, ಶನಿವಾರ ಸಂಜೆ ೫.೦೦ ಕ್ಕೆ : “ರೇಣುಕಾ ಮಹಾತ್ಮೆ ಕಾರ್ತವೀರ್ಯ ವಧೆ” (ಕವಿ: ವೆಂಕಟ್ರಮಣ ಗೋವಿಂದಯ್ಯ, ಸೋಮನಮನೆ ಮತ್ತು ಕಡಂದಲೆ ರಾಮ) ಯಕ್ಷಗಾನವು, ಅದೆ ಸ್ಥಳದಲ್ಲಿ ನಡೆಯಲಿದೆ ಇದರ ಭಾಗವತರಾಗಿ ಅನಂತ ದಂತಳಿಗೆ, ರಾಮಕೃಷ್ಣ ಹೆಗಡೆ, ಹಿಲ್ಲೂರು ಮದ್ದಲೆಯಲ್ಲಿ, ಎ ಪಿ ಫಾಟಕ, ಕಾರ್ಕಳ, ಎನ್.ಜಿ ಹೆಗಡೆ. ಚಂಡೆಯಲ್ಲಿ ಗಣೇಶ ಗಾಂವ್ಕರ, ಹಳವಳ್ಳಿ ಗಜಾನನ ಸಾಂತೂರು ವೇಷಭೂಷಣ: ಉದಯ ಅಡುಕಳ, ಧ್ವನಿ ಮತ್ತು ಬೆಳಕು: ಕಾರ್ತಿಕ ಸೌಂಡ್ಸ, ಶಿರಸಿ. ಮಮ್ಮೇಳದಲ್ಲಿ ಸುಬ್ರಹಣ್ಯ ಹೆಗಡೆ, ಚಿಟ್ಟಣಿ, ಸಂಜಯ ಬೆಳೆಯೂರು, ಸದಾಶಿವ ಭಟ್, ಮಲವಳ್ಳಿ, ಸುಮಾ ಹಡಗಿಹೊಳೆ, ಕುಳಿಮನೆ ನಾಗೇಶ, ಈಶ್ವರ ಭಟ್, ಅಂಸಳ್ಳಿ, ವಿಶ್ವನಾಥ ಹೆನ್ನಾಬೈಲು, ಸಂತೋಷ ಹುಳ್ಸೆಮಕ್ಕಿ, ದೀಪಕ ಕುಂಕಿ, ಲಕ್ಷ್ಮೀಶ್ ಕಡ್ನೀರು, ಕು.ತನ್ಮಯ ಹೆಗಡೆ, ಕು.ಅವನಿ ಭಟ್, ಕು.ಭಾವನ ಹೆಗಡೆ ಹಾಸ್ಯ ಶ್ರೀಧರ ಹೆಗಡೆ,ಚಪ್ಪರಮನೆ ಇರಲಿದ್ದಾರೆ ಈ ಕಾರ್ಯಕ್ರಮಕ್ಕೆ ಹುಳಗೋಳ ಪ್ರಾಥಮಿಕ ಕೃಷಿ ಸಹಕಾರಿ ಸಂಘ ನಿ., ಭೈರುಂಬೆ ಸಹಕಾರ ನೀಡಲಿದೆ.
ಈ ಕಾರ್ಯಕ್ರಮಕ್ಕೆ ಆಸಕ್ತರು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಹಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸಲು ಸಂಘಟಕರು ಕೋರಿರುತ್ತಾರೆ.
What's Your Reaction?






