ಫೆಬ್ರವರಿ 11 ರಿಂದ ಫೆ 19 ರವರೆಗೆ ಯಲ್ಲಾಪುರ ಗ್ರಾಮದೇವಿ ಜಾತ್ರೆ

ಆಪ್ತ ನ್ಯೂಸ್ ಯಲ್ಲಾಪುರ:
ಕರ್ನಾಟಕದ ಪ್ರಸಿದ್ದ ಜಾತ್ರೆಗಳಲ್ಲೊಂದಾದ ಇಲ್ಲಿಯ ಗ್ರಾಮದೇವಿ ಜಾತ್ರೆಗೆ ಮುಹೂರ್ತ ಫಿಕ್ಸ್ ಆಗಿದೆ. 20256 ರ ಫೆಬ್ರವರಿ 11 ರಿಂದ ಫೆ 19 ರವರೆಗೆ ಒಂಬತ್ತು ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಪ್ರಮುಖವಾದ ಹೊರಮಂಗಳವಾರ ಆಚರಣೆಯನ್ನು ನಿಶ್ಚಯಗೊಳಿಸಿದ್ದು ಮೊದಲ ಹೊರಮಂಗಳವಾರ ಜ.2 ಎರಡನೆಯ ಹೊರಮಂಗಳವಾರ ಜ.27 ಮತ್ತು ಮೂರನೆಯ ಹೊರಮಂಗಳವಾರ ಫೆ.3 ರಂದು ನಡೆಯಲಿದೆ.
What's Your Reaction?






