ಬೈಕ್ ಸ್ಕಿಡ್ ಆಗಿ ಬಿದ್ದು ಈರ್ವರಿಗೆ ಗಾಯ
ಆಪ್ತ ನ್ಯೂಸ್ ಶಿರಸಿ:
ತಾಲೂಕಿನ ಮಳಲಿ ವಾಣಿವಿಘ್ನೇಶ್ವರ ಮುಖ್ಯ ರಸ್ತೆ ವೀರಭದ್ರೇಶ್ವರ ದೇವಾಲಯದ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ.
ಸಾಲ್ಕಣಿಯ ವಿಷ್ಣು ನಾಯ್ಕ್ ಮತ್ತು ಕೋಳಿಗಾರ ಗ್ರಾಮದ ಗೋಪಾಲ್ ನಾಯ್ಕ್ ಇವರುಗಳೇ ಗಾಯಗೊಂಡಿದ್ದು ಇವರನ್ನು ಸ್ಥಳಿಯರ ಸಹಾಯದಿಂದ ತಕ್ಷಣಕ್ಕೆ 108 ಆಂಬ್ಯುಲೆನ್ಸ್ ಮುಖಾಂತರ ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



