ಜಾತಿ ಸಮೀಕ್ಷೆಯಲ್ಲಿ ಹಿಂದೂ ದೇಶಭಂಡಾರಿ/ಭಂಡಾರಿ ಎಂದು ನಮೂದಿಸಲು ಮನವಿ.

ಆಪ್ತ ನ್ಯೂಸ್ ಶಿರಸಿ:
ರಾಜ್ಯ ಸರ್ಕಾರದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾಗಿದ್ದು ಉತ್ತರಕನ್ನಡ ನಿವಾಸಿಗಳಾದ ನಮ್ಮ ಸಮಾಜದವರು "ಹಿಂದೂ ದೇಶಭಂಡಾರಿ" ಉಪಜಾತಿ "ಭಂಡಾರಿ" ಎಂದು ನಮೂದಿಸಬೇಕೆಂದು ಶಿರಸಿ ಸಂಘದ ಅಧ್ಯಕ್ಷರಾದ ನಾಗರಾಜ ನಾಯಕ ತಿಳಿಸಿದ್ದಾರೆ.
ಕುಲಕಸುಬು ಕಾಲಂನಲ್ಲಿ ಕೊಂಕಣಿ ಮಾತೃಭಾಶಿಕಾ "ಮಾಡಕರ"(ಸೇಂದಿ ಇಳಿಸುವುದು)"Toddy Tepper" ಎಂದೇ ಆಂಗ್ಲ ಭಾಷೆಯಲ್ಲಿ ಕಡ್ಡಾಯವಾಗಿ ಬರೆಯಲು ಹೇಳಿ ಅದನ್ನು ನಮೂದಿಸಿದ್ದಾರೋ ಇಲ್ಲವೋ ಎಂದು ಖಾತ್ರಿ ಪಡಿಸಿಕೊಳ್ಳಬೇಕಾಗಿ ಕೋರಿದ್ದಾರೆ. ಇದರಿಂದ ಭವಿಷ್ಯದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಅಪಾರ ಅನುಕೂಲ ಆಗಲಿದೆ ಎಂದು ಸಂಘದ ಅಧ್ಯಕ್ಷರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ಮೊ ೯೯೮೬೫೫೫೯೭೬ ಸಂಪರ್ಕಿಸಲು ತಿಳಿಸಿದ್ದಾರೆ.
What's Your Reaction?






