ಸಿಲಿಂಡರ್‌ ಬ್ಲಾಸ್ಟ್‌: ಹೊತ್ತಿ ಉರಿದ ಲಾರಿ

Jan 2, 2026 - 22:11
 0  71
ಸಿಲಿಂಡರ್‌ ಬ್ಲಾಸ್ಟ್‌: ಹೊತ್ತಿ ಉರಿದ ಲಾರಿ

ಆಪ್ತ ನ್ಯೂಸ್‌ ಯಲ್ಲಾಪುರ:

ಲಾರಿಯಲ್ಲಿದ್ದ ಸಿಲಿಂಡರ್ ಬ್ಲಾಸ್ಟ ಆಗಿ ಬೆಂಕಿ ಹೊತ್ತಿಲಾರಿ ಸುಟ್ಟ ಘಟನೆ ಯಲ್ಲಾಪುರ ತಾಲೂಕಿನ ರಾ.ಹೆ ೬೩ ರ ಆರತಿಬೈಲ್ ಕ್ರಾಸ್ ಹತ್ತಿರ ಶುಕ್ರವಾರ ಸಂಜೆ ಸಂಭವಿಸಿದೆ.

ಹೆದ್ದಾರಿಗೆ ಬಾರ್ಡರ್ ಪೇಂಟ್  ಮಾಡುವಾಗ ಬಾಯ್ಲ್ ರ ಹೀಟ್ ಆಗಿ ಬೆಂಕಿ ತಗುಲಿ ಲಾರಿಯಲ್ಲಿ ಇಟ್ಟಿದ್ದ ಭಾರತ್ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ಲಾರಿ ಸುಟ್ಟು ಹೋಗಿದೆ. ಆದರೆ ಜೀವಹಾನಿ ಸಂಭವಿಸಿಲ್ಲ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0