ಕೆವಿಜಿ ಬ್ಯಾಂಕಿನಲ್ಲಿ ದರೋಡೆಗೆ ವಿಫಲ ಪ್ರಯತ್ನ
ಆಪ್ತ ನ್ಯೂಸ್ ಯಲ್ಲಾಪುರ:
ಯಲ್ಲಾಪುರ ತಾಲೂಕಿನ ಉಮ್ಮಚಿಗೆಯಲ್ಲಿರುವ ಕೆವಿಜಿ ಬ್ಯಾಂಕ್ ನಲ್ಲಿ ದರೋಡೆಗೆ ಪ್ರಯತ್ನ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಬ್ಯಾಂಕಿನ ಕಿಡಕಿ ಮುರಿದಿರುವುದು ಕಂಡು ಬಂದಿದೆಯಲ್ಲದೇ ಬೆಂಕಿ ಕೂಡಾ ಬಿದ್ದಿರುವುದು ಕಂಡು ಬಂದಿದೆ.ಬೆಂಕಿಗೆ ಕೆಲವೊಂದು ದಾಖಲೆಪತ್ರ,ಕಂಪ್ಯೂಟರ್ ಗಳು ಸುಟ್ಟು ಹೋಗಿರವದಾಗಿ ತಿಳಿದು ಬಂದಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲಾ.ಡಿವಾಯಸ್ಪಿ ಶ್ರೀಮತಿ ಗೀತಾ ಪಾಟಿಲ್ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ.ತನಿಖೆ ಚುರುಕುಗೊಳಿಸಲು ಶ್ವಾನದಳ ಬರುವ ಸಾದ್ಯತೆಯಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
1



