ಗೂಡ್ಸ್ ರಿಕ್ಷಾ-ಬೈಕ್ ಡಿಕ್ಕಿ : ಮೂವರಿಗೆ ಗಾಯ

Dec 14, 2025 - 09:34
 0  46
ಗೂಡ್ಸ್ ರಿಕ್ಷಾ-ಬೈಕ್ ಡಿಕ್ಕಿ : ಮೂವರಿಗೆ ಗಾಯ
ಆಪ್ತ ನ್ಯೂಸ್‌ ಶಿರಸಿ:
ತಾಲೂಕು ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬನವಾಸಿ -ಶಿರಸಿ ರಸ್ತೆಯ ನವಣಗೇರಿ-ಬಿದ್ರಳ್ಳಿ ಸೇತುವೆ ಬಳಿ, ಮೋಟಾರ್ ಬೈಕ್ -ಗೂಡ್ಸ್ ರಿಕ್ಷಾ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ  ಬಸನಗೌಡ ಹಾಗೂ ಹಿಂಬದಿ ಸವಾರರು ಹಾಗೂ ಗೂಡ್ಸ್ ಆಟೋ ಚಾಲಕ ಸುಲೇಮಾನ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅಂಬುಲೆನ್ಸ್ ಹಾಗೂ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0