ಐಎಂಎ ಶಿರಸಿ ಶಾಖೆಗೆ ಅಧ್ಯಕ್ಷರ ಪ್ರಶಂಸಾ ಪ್ರಶಸ್ತಿ

Oct 29, 2025 - 09:57
 0  43
ಐಎಂಎ ಶಿರಸಿ ಶಾಖೆಗೆ ಅಧ್ಯಕ್ಷರ ಪ್ರಶಂಸಾ ಪ್ರಶಸ್ತಿ

ಆಪ್ತ ನ್ಯೂಸ್ ಶಿರಸಿ:

ಗಂಗಾವತಿಯಲ್ಲಿ ಅಕ್ಟೋಬರ್ 25 ಮತ್ತು 26ರಂದು ನಡೆದ ಐಎಂಎ ರಾಜ್ಯ ಸಮ್ಮೇಳನ “ಮೆಡಿಕಾನ್ 2025” ಸಂದರ್ಭದಲ್ಲಿ, ಐಎಂಎ ಶಿರಸಿ ಶಾಖೆಗೆ ಅಧ್ಯಕ್ಷರ ಪ್ರಶಂಸಾ ಪ್ರಶಸ್ತಿ (President’s Appreciation Award for Best Branch) ಪ್ರದಾನ ಮಾಡಲಾಯಿತು.
ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಶಾಖೆಯಾಗಿ ಆಯ್ಕೆಯಾದ ಶಿರಸಿ ಶಾಖೆ ಈ ಗೌರವವನ್ನು ಪಡೆದಿದ್ದು, ಶಾಖೆಯ ಸಕ್ರಿಯ ವೈದ್ಯ ಸದಸ್ಯರ ಸೇವಾ ಮನೋಭಾವ, ಸಂಘಟನೆಯ ಶಿಸ್ತಿನ ಕಾರ್ಯಪದ್ಧತಿ ಹಾಗೂ ಸಾಮಾಜಿಕ ಆರೋಗ್ಯ ಚಟುವಟಿಕೆಗಳ ಪ್ರೋತ್ಸಾಹದ ಪ್ರತಿಫಲವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0