ಕೆಡಿಸಿಸಿ ಬ್ಯಾಂಕ್ ಚುನಾವಣೆ: ಇದುವರೆಗೂ ಶೇ 66.62 ರಷ್ಟು ಮತದಾನ
ಆಪ್ತ ನ್ಯೂಸ್ ಶಿರಸಿ:
ಕೆಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆ ತುರುಸಿನಿಂದ ಕೂಡಿದೆ. ಮತದಾರರು ಉತ್ಸಾಹದಿಂದಲೇ ಮತ ಹಾಕುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ 1 ಗಂಟೆಯವರೆಗೆ 451 ಮತದಾನವಾಗಿದ್ದು ಹಾಗು ಶೇ. 66.62 ಮತದಾನ ನಡೆದಂತಾಗಿದೆ.
ಯಾವ ಯಾವ ವಿಭಾಗದಲ್ಲಿ ಎಷ್ಟು ಮತದಾನ? ಇಲ್ಲಿ ನೋಡಿ
1) ತಾಲೂಕಾ ಒಕ್ಕಲುತನ ಹುಟ್ಟುವಳಿ ಮರಾಟ ಸಹಕಾರಿ ಸಂಘ-10
2) ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘ-30
3) ಔದ್ಯೋಗಿಕ ಸಹಕಾರಿ ಸಂಘ-19
4) ಅರ್ಬನ್ ಬ್ಯಾಂಕ್ ಹಾಗು ಕ್ರಷಿಯೇತರ ಸಹಕಾರಿ ಸಂಘ- 130
5) ಹಾಲು ಉತ್ಪಾದಕರ,ಕೂಲಿಕಾರರ ಇತರೆ ಸಹಕಾರಿ ಸಂಘ-148
6) ಕಾರವಾರ,-8
7) ಶಿರಸಿ-24
8) ಸಿದ್ದಾಪುರ-22
9) ಯಲ್ಲಾಪುರ -10
10) ಮುಂಡಗೋಡ-12
11)ಹಳಿಯಾಳ-13
12) ಕುಮಟಾ -16
13) ಜೊಯಿಡಾ-9
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



