ಉರಗ ತಜ್ಷ ಮಾಝ್ ಸೈಯದ್ ರಿಂದ ಕಾಳಿಂಗ ಸರ್ಪ ರಕ್ಷಣೆ
ಆಪ್ತ ನ್ಯೂಸ್ ಶಿರಸಿ:
ಕಾಡಿನಿಂದ ನಾಡಿನತ್ತ ಮುಖ ಮಾಡಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞರು ರಕ್ಷಣೆ ಮಾಡಿದ್ದಾರೆ.
ಶಿರಸಿ ತಾಲೂಕಿನ ವಾನಳ್ಳಿ ಗ್ರಾಮದ ವ್ಯಕ್ತಿಯೊರ್ವ ಮನೆಯಲ್ಲಿ ನುಸುಳಿದ್ದ ಸುಮಾರು 10 ಅಡಿ ಗಾತ್ರದ ಗಂಡು ಕಾಳಿಂಗ ಸರ್ಪವನ್ನು ಉರಗ ತಜ್ಷ ಮಾಝ್ ಸೈಯದ್ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಆ ವಿಡಿಯೋ ಇಲ್ಲಿದೆ ನೋಡಿ:
ಲಿಂಕ್:
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



