ಗುರುವಾರ ಜೋಯಿಡಾ ತಾಲೂಕಿನ ಅರ್ಧ ಭಾಗಕ್ಕೆ ಇರಲ್ಲ ವಿದ್ಯುತ್

ಆಪ್ತ ನ್ಯೂಸ್ ಜೋಯಿಡಾ:
ಅಕ್ಟೋಬರ್ 16 ಗುರುವಾರದಂದು ಬೆಳಿಗ್ಗೆ 9.00 ರಿಂದ ಸಂಜೆ 6 ಗಂಟೆಯ ವರೆಗೆ ಜೋಯಿಡಾ ತಾಲೂಕಿನ ಗಣೇಶಗುಡಿ 110\ 33\11 ಲೈನನಲ್ಲಿ ತುರ್ತು ಕೆಲಸದ ನಿಮಿತ್ತ ನಂದಿಗದ್ದೆ, ಕುಂಬಾರವಾಡಾ, ಅಣಶಿ, ಗಾಂಗೋಡಾ, ಜೋಯಿಡಾ, ಪ್ರಧಾನಿ, ನಾಗೋಡಾ, ಉಳವಿ, ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಕೆಲಸ ಬೇಗ ಮುಗಿದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ದಾಂಡೇಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದೀಪಕ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
What's Your Reaction?






