ಯಲ್ಲಾಪುರದಲ್ಲಿ ದಾಖಲೆ ದರ ಕಂಡ ಅಡಿಕೆ!
ಆಪ್ತ ನ್ಯೂಸ್ ಯಲ್ಲಾಪುರ:
ಇಲ್ಲಿಯ ಏಪಿಎಂಸಿಯಲ್ಲಿ ಮಂಗಳವಾರ ಚಾಲಿ ಅಡಿಕೆ ದಾಖಲೆಯ ದರವನ್ನು ಕಂಡಿದೆ. ೫೦ ಸಾವಿರ ರೂ ದಾಟುವ ಮೂಲಕ ಅಚ್ಚರಿ ಮೂಡಿಸಿದೆ. ೫೦ ಸಾವಿರ ದ ಗಡಿ ದಾಟಿದ್ದು ದಾಖಲೆಯಾಗಿದೆ. ಆದರೆ ಚಾಲಿ ಅಡಿಕೆ ಮಾರುಕಟ್ಟೆಯಲ್ಲೂ ಇಲ್ಲ. ರೈತರ ಬಳಿಯೂ ಇಲ್ಲ. ಆದರೆ ದರ ಮಾತ್ರ ಗಗನಕ್ಕೇರಿದೆ. ಮಂಗಳವಾರ ಟಿಎಂಎಸ್ ನಲ್ಲಿ ೫೦೦೧೧ ರೂ ಕಂಡಿದೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0



