ಅ.12 ಸಾಹಿತ್ಯ ಸಿಂಚನ ವಾರ್ಷಿಕೋತ್ಸವ

ಆಪ್ತ ನ್ಯೂಸ್ ಶಿರಸಿ:
ಶಿರಸಿ ಸಾಹಿತ್ಯ ಸಿoಚನದ ವಾರ್ಷಿಕೋತ್ಸವ ಹಾಗೂ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದಿನಾಂಕ ಅಕ್ಟೋಬರ್ 12 ರಂದು ಶಿರಸಿಯ ನೆಮ್ಮದಿ ಕುಟೀರ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ.
ಹಿರಿಯ ಸಾಹಿತಿ ಆರ್ ಡಿ ಹೆಗಡೆ, ಆಲ್ಮನೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪತ್ರಕರ್ತ ಸುಬ್ರಾಯ್ ಭಟ್ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಅನಂತಮೂರ್ತಿ ಹೆಗಡೆ, ಶ್ರೀಮತಿ ಚಂದ್ರಕಲಾ ಭಟ್ ಯಲ್ಲಾಪುರ,ಸಾಹಿತಿ ಮಂಜುನಾಥ ಹೆಗಡೆ ಹೂಡ್ಲಮನೆ ಆಗಮಿಸಲಿದ್ದಾರೆ ಎಂದು ಸಾಹಿತ್ಯ ಸಿಂಚನ ಸಂಸ್ಥಾಪಕ ಶಿವಪ್ರಸಾದ ಹಿರೇಕೈ (ಗೆಜ್ಜೆನಾದ)ತಿಳಿಸಿದ್ದಾರೆ.
What's Your Reaction?






