ಶಿರಸಿ ನಗರಸಭಾ ವಾರ್ಡ್ ಚುನಾವಣೆ: ಮೀಸಲಾತಿ ಪಟ್ಟಿ ಪ್ರಕಟ
ಆಪ್ತ ನ್ಯೂಸ್ ಶಿರಸಿ:
ಸರಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೀಸಲಾತಿ ಪ್ರಕಟಮಾಡಿದೆ.ಶಿರಸಿ ಸ್ಥಳೀಯ ಸಂಸ್ಥೆ (ನಗರಸಭೆ)31 ವಾರ್ಡಗಳನ್ನು ಹೊಂದಿದ್ದು ವಾರ್ಡವಾರು ಮೀಸಲಾತಿ ಈ ಕೆಳಗಿನಂತಿದೆ.
1) ಪರಿಶಿಷ್ಟ ಜಾತಿ
2)ಪರಿಶಿಷ್ಟ ಪಂಗಡ
3)ಪರಿಶಿಷ್ಟ ಜಾತಿ ಮಹಿಳೆ
4)ಹಿಂದುಳಿದ ವರ್ಗ ಎ ಮಹಿಳೆ
5)ಸಾಮನ್ಯ
6)ಹಿಂದುಳಿದ ವರ್ಗ ಬಿ ಮಹಿಳೆ
7)ಸಾಮನ್ಯ
8)ಹಿಂದುಳಿದ ವರ್ಗ ಎ
9)ಪರಿಶಿಷ್ಟ ಜಾತಿ
10)ಸಾಮನ್ಯ ಮಹಿಳೆ
11)ಹಿಂದುಳಿದ ವರ್ಗ ಬಿ
12)ಸಾಮನ್ಯ
13)ಸಾಮನ್ಯ
14)ಹಿಂದುಳಿದ ವರ್ಗ ಎ
15)ಸಾಮನ್ಯ ಮಹಿಳೆ
16)ಸಾಮನ್ಯ
17)ಸಾಮನ್ಯ
18)ಹಿಂದುಳಿದ ವರ್ಗ ಎ
19)ಪರಿಶಿಷ್ಟ ಜಾತಿ ಮಹಿಳೆ
20)ಸಾಮನ್ಯ ಮಹಿಳೆ
21)ಹಿಂದುಳಿದ ವರ್ಗ ಎ ಮಹಿಳೆ
22)ಸಾಮನ್ಯ
23)ಸಾಮನ್ಯ
24)ಹಿಂದುಳಿದ ವರ್ಗ ಎ
25)ಸಾಮನ್ಯ ಮಹಿಳೆ
26)ಹಿಂದುಳಿದ ವರ್ಗ ಎ ಮಹಿಳೆ
27)ಸಾಮನ್ಯ ಮಹಿಳೆ
28)ಹಿಂದುಳಿದ ವರ್ಗ ಎ ಮಹಿಳೆ
29) ಸಾಮನ್ಯ ಮಹಿಳೆ
30)ಸಾಮನ್ಯ ಮಹಿಳೆ
31) ಸಾಮನ್ಯ ಮಹಿಳೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



