ಬಾವಿಯಲ್ಲಿ ಬಲರಾಮನ ಶವ ಪತ್ತೆ

Oct 26, 2025 - 11:14
 0  43
ಬಾವಿಯಲ್ಲಿ ಬಲರಾಮನ ಶವ ಪತ್ತೆ

ಆಪ್ತ ನ್ಯೂಸ್ ಶಿರಸಿ:

ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ಶಿರಸಿ ಗಣೇಶ ನಗರದ ನಿವಾಸಿ ಬಲರಾಮ ವಡ್ಡರ (45) ಶವ ತಾರಗೋಡ ಬೆಳೆಲೆಯ ಹಲ್ಪೆಡ್ ಇವರ ಹಂದಿ ಫಾರಮ್ ಬಾವಿಯಲ್ಲಿ ಪತ್ತೆಯಾಗಿದೆ‌. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0