ಸುಂದರ ಶಿವಗಂಗೆಯ ಮೋಹಕ ವಿಡಿಯೋ
ಆಪ್ತ ನ್ಯೂಸ್ ಶಿರಸಿ:
ಶಾಲ್ಮಲಾ ನದಿಯ ಸುಂದರ ಸೃಷ್ಟಿ ಶಿವಗಂಗಾ ಜಲಪಾತ. ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಗಡಿ ಭಾಗದಲ್ಲಿರುವ ಈ ಜಲಪಾತ ಸೌಂದರ್ಯಕ್ಕೆ ಸಾಟಿ ಇಲ್ಲ. ಶಿವನ ಜಡೆಯಿಂದ ಭುವಿಗೆ ಇಳಿದು ಬರುತ್ತಿರುವ ಗಂಗೆಯ ಹಾಗೆ ಕಾಣುವ ಈ ಜಲಪಾತ ತನ್ನ ಸೌಂದರ್ಯದಿಂದಲೇ ಎಲ್ಲರನ್ನು ಸೆಳೆಯುತ್ತದೆ.
ಈ ಜಲಪಾತದ ಸುಂದರ ವಿಡಿಯೋವನ್ನು ಸೆರೆ ಹಿಡಿದ್ದಾರೆ ಹೊನ್ನಾವರದ ವಿನಯ್ ನಾಯ್ಕ್ ಅವರು. ಶಿವಗಂಗೆ ಜಲಪಾತ ಆಕರ್ಷಕ ವಿಡಿಯೋ ಇಲ್ಲಿದೆ ನೋಡಿ
Video Link:
https://youtube.com/shorts/rQPnU42pwTI?feature=share
What's Your Reaction?






