ನಮ್ಮ ಉತ್ತರ ಕನ್ನಡ! ಇಷ್ಟೆಲ್ಲ ಚೆನ್ನಾಗಿದೆಯಾ? ವೈರಲ್ ಆಯಿತು ವಿಡಿಯೋ
ಆಪ್ತ ನ್ಯೂಸ್ ಶಿರಸಿ:
ಉತ್ತರ ಕನ್ನಡ ಪ್ರವಾಸಿ ತಾಣಗಳ ಆಗರ. ಇಲ್ಲಿ ಏನಿದೆ ಎಂದು ಕೇಳಲೇಬೇಡಿ. ಏನಿಲ್ಲ ಹೇಳಿ. ಸಮುದ್ರತೀರ, ಜಲಪಾತ, ಬೆಟ್ಟ, ಗುಡ್ಡ, ನದಿ, ಕಣಿವೆ, ಕೋಟೆ, ಕೊತ್ತಲ, ಪ್ರಾಣಿ ಸಂಕುಲ ಅಬ್ಬಬ್ಬಾ ಎಲ್ಲವೂ ಇದೆ.
ಸಂಸ್ಕೃತಿ, ಸಂಪ್ರದಾಯಗಳ ತವರು. ಆಹಾರ ವಿಹಾರಗಳ ಅಲರು. ಒಮ್ಮೆ ಬಂದರೆ ಮತ್ತೆ ಮತ್ತೆ ಬರಲೇಬೇಕು ಎನ್ನುವ ಮನಮೋಹಕ ತಾಣ.
ಉತ್ತರ ಕನ್ನಡ ಟೂರಿಸಂ ತನ್ನ ಜಿಲ್ಲೆಯ ಸುಂದರ ತಾಣಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ತೋರಿಸುವ ಪ್ರಯತ್ನ ಮಾಡುತ್ತಿದೆ. ಅದರಲ್ಲೊಂದು ಅದ್ಭುತ ವಿಡಿಯೋ ಇದೀಗ ವೈರಲ್ ಆಗಿ ಎಲ್ಲರನ್ನು ಸೆಳೆಯುತ್ತಿದೆ. ಉತ್ತರ ಕನ್ನಡ ಸಂಪೂರ್ಣ ದರ್ಶನ ಮಾಡಿಸುವ ಆ ವಿಡಿಯೋ ಇಲ್ಲಿದೆ ನೋಡಿ
ವಿಡಿಯೋ ಲಿಂಕ್:
https://www.instagram.com/reel/DOs0yUAE5pf/
ಈ ಪೇಜ್ ಕೂಡ ಫಾಲೋ ಮಾಡಬಹುದು
Link:
https://www.instagram.com/nammauttarakannada1?utm_source=ig_web_button_share_sheet&igsh=MWRtbzBuNjQydWY4dg==
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



