ನಗರಸಭೆ ಹೆಸರಲ್ಲಿ ಹಣ ಕೇಳುವವರಿದ್ದಾರೆ ಎಚ್ಚರ

Oct 9, 2025 - 22:13
Oct 9, 2025 - 22:15
 0  45
ನಗರಸಭೆ ಹೆಸರಲ್ಲಿ ಹಣ ಕೇಳುವವರಿದ್ದಾರೆ ಎಚ್ಚರ

ಆಪ್ತ ನ್ಯೂಸ್ ಶಿರಸಿ:

ಶಿರಸಿ ನಗರಸಭೆ ವ್ಯಾಪ್ತಿಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಶಿರಸಿ ನಗರಸಭೆಯ ಹೆಸರನ್ನು ಹೇಳಿಕೊಂಡು ಮನೆ ಮನೆಗೆ ತೆರಳಿ ಹಣ ವಸೂಲಿ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಈ ವ್ಯಕ್ತಿಗಳು ನಗರಸಭೆಗೆ ಮಸಿ ಬಳಿಯುವ ಹಾಗೂ ಕಳಂಕವನ್ನು ತರುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ 08384 -226338 ಈ ದೂರವಾಣಿಗೆ ಕರೆ ಮಾಡಿ ಅಥವಾ ಸ್ಟಲೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ನಗರಸಭೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0