ಬಿಹಾರ ಚುನಾವಣೆ: ಭಾರಿ ಮುನ್ನಡೆಯತ್ತ ಎನ್‌ಡಿಎ, ಅಡ್ಡಡ್ಡ ಮಲಗಿತೆ ಮಹಾಘಟಬಂಧನ?

Nov 14, 2025 - 11:03
Nov 14, 2025 - 11:09
 0  35
ಬಿಹಾರ ಚುನಾವಣೆ: ಭಾರಿ ಮುನ್ನಡೆಯತ್ತ ಎನ್‌ಡಿಎ, ಅಡ್ಡಡ್ಡ ಮಲಗಿತೆ ಮಹಾಘಟಬಂಧನ?

ಆಪ್ತ ನ್ಯೂಸ್‌ ಲಕ್ನೋ;

ಬಹು ನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಪ್ರಾರಂಭಿಕ ಹಂತದಲ್ಲಿ ಬಿಹಾರದಲ್ಲಿ ನಿತೀಶ್‌ ಕುಮಾರ್‌- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಭಾರಿ ಮನ್ನಡೆಯನ್ನು ಸಾಧಿಸಿದೆ. ಈಗಾಗಲೇ ೧೯೨ ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿರುವ ಎನ್‌ಡಿಎ ಭಾರಿ ಬಹುಮತದತ್ತ ಹೆಜ್ಜೆ ಇಟ್ಟಿದೆ. ಇತ್ತ ಮಹಾಘಟಬಂಧನ ಮಕಾಡೆ ಮಲಗುವ ಹಂತ ತಲುಪಿದೆ.

ಈಗಿನ ಟ್ರೆಂಡ್

ಎನ್‌ಡಿಎ-೧೯೨

ಜೆಡಿಯು-೮೪
ಬಿಜೆಪಿ-೮೦
ಎಲ್‌ಜೆಪಿಆರ್‌ವಿ-೨೩
ಎಚ್‌ಎಎಂ-೪
ಆರ್‌ಎಲ್‌ಎಂ-೧

ಮಹಾಘಟಬಂಧನ-೪೯
ಆರ್ಜೆಡಿ-೩೬
ಕಾಂಗ್ರೆಸ್‌-೬
ಸಿಪಿಐಎಂಎಲ್‌-೬
ಸಿಪಿಎಂ-೧

ಭಾರಿ ಸದ್ದು ಮಾಡಿದ್ದ ತೇಜಸ್ವಿ ಯಾದವ್‌ ಹಾಗೂ ರಾಹುಲ್‌ ಗಾಂಧಿ ಮುಂದಾಳತ್ವದ ಮಹಾಘಟಬಂಧನ ಕೇವಲ ೪೯ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಮತ್ತೊಮ್ಮೆ ಮತ ಚೋರಿ ಹಾಗೂ ಇವಿಎಂ ಹ್ಯಾಕ್‌ ಹೇಳಿಕೆಗಳನ್ನು ನೀಡುವತ್ತ ಆಲೋಚನೆ ನಡೆಸಿದೆ.



ತಾಜಾ ನ್ಯೂಸ್‌ ಇಲ್ಲಿ ನೋಡಿ
https://www.ndtv.com/livetv-ndtv24x7

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0