ಅಂಕೋಲಾ ಕರಾವಳಿ ಉತ್ಸವದಲ್ಲಿ ರಕ್ತದಾನಿ ರಾಘಣ್ಣನಿಗೆ ಸನ್ಮಾನ
ಆಪ್ತ ನ್ಯೂಸ್ ರಾಮನಗುಳಿ:
ಅಂಕೋಲಾದ ಜೈಹಿಂದ್ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಕರಾವಳಿ ಅಂಕೋಲಾ ಉತ್ಸವದಲ್ಲಿ ತಾಲೂಕಿನ ರಕ್ತದಾನಿ 35 ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿರುವ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಕನಕನಹಳ್ಳಿಯ ರಾಘವೇಂದ್ರ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ,ಮುಖಂಡರಾಗಿರುವ ಜಗದೀಶ್ ನಾಯಕ ಮೊಗಟಾ,ರಾಜೇಂದ್ರ ನಾಯ್ಕ,ಸಂಜಯ್ ನಾಯ್ಕ,ರಾಘವೇಂದ್ರ ಭಟ್ಟ ಮತ್ತಿತರರು ವೇದಿಕೆಯಲ್ಲಿದ್ದರು.
ರಕ್ತದಾನಿ ರಾಘು ಹೆಗಡೆಯವರ ಕಾರ್ಯ ಶ್ಲಾಘನೀಯ ಎಂದು ಎಲ್ಲರೂ ಕೊಂಡಾಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



