ಅನಗೋಡ್ ಪಿಡಿಒಗೆ ಬೀಳ್ಕೊಡುಗೆ

ಆಪ್ತ ನ್ಯೂಸ್ ಯಲ್ಲಾಪುರ:
ತಾಲೂಕಿನ ಆನಗೋಡ ಗ್ರಾಮಪಂಚಾಯತದಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸಿದ ನಾರಾಯಣ ಗೌಡ ಅವರನ್ನು ಗ್ರಾಮ ಪಂಚಾಯತದ ವತಿಯಿಂದ ಗೌರವಿಸಿ ಬಿಳ್ಕೊಡಲಾಯಿತು.ಪಂಚಾಯತ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಸದಸ್ಯರು, ಪಂಚಾಯತ ನೌಕರರು, ಸಿಬ್ಬಂದಿಗಳು ಅಭಿನಂದಿಸಿ ಬಿಳ್ಕೊಟ್ಟರು.
What's Your Reaction?






