ಮಂಗ ಕುಣಿಯುತಿದೆ ನೋಡೆ | Video Viral

ನವಿಲು ಕುಣಿಯುವುದು ಎಲ್ಲರಿಗೂ ಗೊತ್ತು. ನವಿಲಿನ ನರ್ತನಕ್ಕೆ ಮನ ಸೋಲದವರೇ ಇಲ್ಲ. ಆದರೆ ಮಂಗ ಕುಣಿಯುವುದನ್ನು ಎಲ್ಲಾದರೂ ನೋಡಿದ್ದೀರಾ?
ಮಂಗ ಕುಣಿಯುತ್ತದೆಯಾ ಎಂದು ಅಚ್ಚರಿ ಪಡಬೇಡಿ. ಮಂಗ ಕುಣಿಯುತ್ತದೆ. ಇಲ್ಲೊಂದು ವಾನರ ಹೇಗೆ ಕುಣಿಯುತ್ತಿದೆ ನೋಡಿ. ಯಾವುದೊ ಊರಿನ ತಾರಸಿ ಮಹಡಿಯ ಮೇಲೆ ಬಟ್ಟಲೊಂದನ್ನು ಹಿಡಿದ ಈ ಮರ್ಕಟ ಹೇಗೆ ಥೈ ಥೈ ಎಂದು ಕುಣಿಯುತ್ತಿದೆ ನೋಡಿ. ಮಂಗನ ಕುಣಿತದ ಈ ವಿಡಿಯೋ ಇದೀಗ ಬಹಳ ವೈರಲ್ ಆಗುತ್ತಿದೆ, ನೀವೂ ನೋಡಿ
Video link:
https://youtu.be/AGzZKiGaUv4?si=c0rChVEKvCcx-EZX
What's Your Reaction?






