ರಸ್ತೆ ಅಪಘಾತಕ್ಕೆ ಒಬ್ಬಾತ ಬಲಿ
ಆಪ್ತ ನ್ಯೂಸ್ ಶಿರಸಿ:
ಶಿರಸಿ ತಾಲೂಕಿನ ಹಾರುಗಾರ ಬಳಿ ಟಾಟಾ ಮ್ಯಾಗಜಿಮಾ ವಾಹನ ರಸ್ತೆ ಬದಿಯ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಈರ್ವರ ಪೈಕಿ ಒರ್ವ ಸ್ಥಳದಲ್ಲಿಯೇ ಮೃತಪಟ್ಟರೆ ಒರ್ವ ಗಾಯಗೊಂಡ ಘಟನೆ ನಡೆದಿದೆ.
ಈ ಘಟನೆಯಲ್ಲಿ ನೆಡಕಾರಮನೆಯ ಮಹಾಭಲೇಶ್ವರ ತಿಮ್ಮಾ ಗೌಡಾ (48) ಮೃತಪಟ್ಟರೆ ಕಮಲಾಕರ ತಿಮ್ಮ ಗಾಯಗೊಂಡವನಾಗಿದ್ದಾನೆ. ಅಪಘಾತಕ್ಕೆ ಕಾರಣ ತಿಳಿದು ಬರಬೇಕಿದೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



