ಪ್ರೇರಣಾ ಸಂಸ್ಥೆ ಆನ್ಲೈನ್ ಸಂಗೀತ ಸ್ಪರ್ಧೆ: ಫಲಿತಾಂಶ ಪ್ರಕಟ
ಆಪ್ತ ನ್ಯೂಸ್ ಜೋಯಿಡಾ:
ಪ್ರೇರಣಾ ಸಂಸ್ಥೆ ಗುಂದ ಜೋಯಿಡಾ ಇವರು ಸ್ವಾತಂತ್ರೋತ್ಸವ ಮತ್ತು ಗಣೇಶ ಚತುರ್ಥಿಯ ಅಂಗವಾಗಿ ರಾಜ್ಯ ಮಟ್ಟದ ಆನ್ಲೈನ್ ಸಂಗೀತ ಸ್ಪರ್ಧೆಯನ್ನು ನಡೆಸಿದ್ದರು, ಅದರ ಫಲಿತಾಂಶವನ್ನು ಪ್ರಕಟಿಸಿದ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುಕನ್ಯಾ ದೇಸಾಯಿ ಮಾಹಿತಿ ನೀಡಿದ್ದಾರೆ ರಾಜ್ಯಮಟ್ಟದ ಈ ಕಾರ್ಯಕ್ಕೆ ಸಹಕರಿಸಿದ ಮತ್ತು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ ಗಣ್ಯ ರನ್ನು ಅವರು ಅಭಿನಂದಿಸಿದ್ದಾರೆ.
ಫಲಿತಾಂಶ ಈ ರೀತಿ ಇರುತ್ತದೆ
ಪ್ರೇರಣಾ ಭಕ್ತಿಗೀತೆ ಸ್ಪರ್ಧೆ - 2025 (ಹಿರಿಯರ ವಿಭಾಗ)
1.ಪ್ರಥಮ
ನಿತ್ಯಾನಂದ ನರಸಿಂಹ ಭಟ್ಟ, ಮತ್ತಿಘಟ್ಟ, ಶಿರಸಿ, ಉತ್ತರ ಕನ್ನಡ
ದ್ವಿತೀಯ
ಶ್ರೀಮತಿ ಸುಧಾ ಭಟ್ಟ , ಉಡುಪಿ.
ದೀಪಾಲಿ ವೈದ್ಯ, ವೈದ್ಯ ಹೆಗ್ಗಾರ, ಅಂಕೋಲಾ
ಮೇಘಾ ಸುಬ್ರಾಯ ಭಟ್ಟ, ಗುಳ್ಳಾಪುರ,ಯಲ್ಲಾಪುರ
ತೃತೀಯ
ಅಶ್ವಿನಿ ಭಟ್ಟ, ಕಳಚೆ, ಯಲ್ಲಾಪುರ,
ವಿಭಾಶ್ರೀ ಹೆಗಡೆ, ಗಡಿಗೆಹೊಳೆ, ಶಿರಸಿ,
ಸಮಾಧಾನಕರ ---
ಸುನೀತಾ ಸಿದ್ದಿ, ಯಲ್ಲಾಪುರ,
ಹರ್ಷಿತಾ ಸದಾನದಂದ ಉಪಾಧ್ಯ, ಗುಂದ,
ಸಾಪ್ತಕಾ ಸಾಗರ,
ಪ್ರೇರಣಾ ಭಕ್ತಿಗೀತೆ ಸ್ಪರ್ಧೆ - 2025 (ಕಿರಿಯರ ವಿಭಾಗ)
1. ಪ್ರಥಮ
ಆರ್ಯ ವಿನಾಯಕ ಹೆಗಡೆ, ಸಿದ್ದಾಪುರ,
ದ್ವಿತೀಯ
ಅನ್ವಿತಾ ಭಟ್ಟ, ಬೆಂಗಳೂರು
ತೃತೀಯ ಶ್ರೇಯಾ ಉಡುಪಿ
ಸಮಾಧಾನಕರ---
ಸ್ವಸ್ತಿ ಎಂ ಭಟ್ಟ, ಮಣಿಪಾಲ, ಉಡುಪಿ
ಸಾತ್ವಿಕ ದಯಾನಂದ ದಾನಗೇರಿ, ಗುಂದ,
ಯುಕ್ತಾ ಹೊಳ್ಳ, ಕುಂದಾಪುರ, ಉಡುಪಿ
ಪ್ರೇರಣಾ ಭಜನಾ ಸ್ಪರ್ಧೆ - ೨೦೨೫
ಪ್ರಥಮ
ಜೀವೋತ್ತಮ ಭಜನಾ ಮಂಡಳಿ, ರಾಯರಪೇಟೆ , ಶಿರಸಿ,
ದ್ವೀತಿಯ
ಮನಸ್ವಿನಿ ಭಜನಾ ಮಂಡಳಿ ಕುಳವೆ, ಶಿರಸಿ,
ತೃತೀಯ
ಸುಸ್ವರ ಸಂಗೀತ ವಿದ್ಯಾಸಂಸ್ಥೆ ತಂಡ - 2 ದಾಂಡೇಲಿ
ಶ್ರೀಗುರುಮೂರ್ತಿ ಭಜನಾ ಮಂಡಳಿ,ವೈದ್ಯ ಹೆಗ್ಗಾರ, ಅಂಕೋಲಾ,
ಸಮಾಧಾನಕರ ಬಹುಮಾನ ---
ಗುರುಶಿಷ್ಯ ಭಜನಾ ಮಂಡಳಿ, ಶ್ರೀಕ್ಷೇತ್ರ ವರದಪುರ, ಸಾಗರ,
ಹವ್ಯಕಸಿರಿ ಭಜನಾವೃಂದ ಸಾಗರ,
ಶ್ರೀಸಾಯಿ ಭಜನಾಮಂಡಳಿ ಮಾರಿಕಾಂಬಾನಗರ, ಶಿರಸಿ,
ಜಿ. ಎಸ್. ಬಿ. ಸರಸ್ವತಿ ಭಜನಾ ಮಂಡಳಿ, ಧಾರವಾಡ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



