ರಾಜ್ಯಮಟ್ಟದ ಆನ್ ಲೈನ್ ಕನ್ನಡ ಗೀತೆಗಳ ಸ್ಪರ್ಧೆ-2025

Nov 1, 2025 - 22:12
 0  49
ರಾಜ್ಯಮಟ್ಟದ ಆನ್ ಲೈನ್ ಕನ್ನಡ ಗೀತೆಗಳ ಸ್ಪರ್ಧೆ-2025

ಆಪ್ತ ನ್ಯೂಸ್ ಜೋಯಿಡಾ:

ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸಪ್ತಸ್ವರ ಸೇವಾ ಸಂಸ್ಥೆ(ರಿ)ಯರಮುಖ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಮಟ್ಟದ ಆನ್ ಲೈನ್ ಕನ್ನಡ ಗೀತೆಗಳ ಸ್ಪರ್ಧೆಯನ್ನು ನವೆಂಬರ 01-11-2025 ರಿಂದ 01-12-2025 ರವರೆಗೆ ಆಯೋಜಿಸಿದ್ದಾರೆ.
                   
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ಮೈಕ್ ಹೊಂದಿರುವ ಬ್ಲೂಟೂತ್‌ ಸ್ಪೀಕರ್, ದ್ವಿತೀಯ ಬ್ಲೂಟೂತ್‌ ಬಲ್ಬ್ , ಭಾಗವಹಿಸಿದ ಎಲ್ಲರಿಗೂ ಇ-ಅಭಿನಂದನಾ ಪತ್ರ ನೀಡಲಾಗುವುದು ಎಂದು ಸಂಘಟಕರಾದ ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಪದಾಧಿಕಾರಿಗಳಾದ ಅರ್ಚನಾ ಹೆಗಡೆ ತಿಳಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಭಾಗವಹಿಸುವಂತೆ ವಿನಂತಿಸಿಕೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0