ಮದನೂರು ರಸ್ತೆ ಪಕ್ಕ ಕಾಡುಕೋಣ ಪ್ರತ್ಯಕ್ಷ

Dec 29, 2025 - 22:47
 0  57
ಮದನೂರು ರಸ್ತೆ ಪಕ್ಕ ಕಾಡುಕೋಣ ಪ್ರತ್ಯಕ್ಷ
ಆಪ್ತ ನ್ಯೂಸ್‌ ಯಲ್ಲಾಪುರ:
 
 
ತಾಲೂಕಿನ ಕಿರವತ್ತಿ ಸಮೀಪದ  ಮದನೂರು ಭಾಗದಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿದೆ. ಮದನೂರು ರಸ್ತೆಯಲ್ಲಿ ಸಂಚರಿಸುತ್ತಿರುವಾಗ ರಸ್ತೆ ಪಕ್ಕ ದಲ್ಲಿ ಎರಡು ಕಾಡುಕೋಣಗಳು ತಿರುಗಾಡುತ್ತಿದ್ದವು. ಊರೊಳಗೆ ಬರಬಹುದಾಗಿದ್ದ ಅವು ಬೆಳ್ಳಂಬೆಳಗ್ಗೆ ಈ ವಾಹನ ಸವಾರರು ಕಂಡ ಕಾರಣ ಕಾಡಿನತ್ತ ಮುಖ‌ಮಾಡಿದವು. ಎರಡು ಕಾಡುಕೋಣಗಳಿದ್ದವು ಎಂದು‌ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಅವರುಗಳು ಈ ಮಧ್ಯೆ ಪೋಟೋ ಕ್ಲಿಕ್ಕಿಸಿದ್ದಾರೆ.
ಕಾಡುಕೋಣ ಕಂಡ ಸುದ್ದಿ ಆ ಭಾಗದಲ್ಲಿ ತಿರುಗಾಡುವ ಶಾಲಾ ಮಕ್ಕಳಲ್ಲಿ ಆತಂಕವನ್ನು ಉಂಟುಮಾಡಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0