ಶಿರಸಿ ನಗರ ಸಭೆಗೆ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿ
ಆಪ್ತ ನ್ಯೂಸ್ ಶಿರಸಿ:
ಶಿರಸಿ ನಗರಸಭೆ ಆಡಳಿತ ಮಂಡಳಿ ಅವಧಿ ಮುಕ್ತಾಯ ಕಂಡಿದೆ. ಸರಕಾರದ ಅಧಿಸೂಚನೆ ಹೊರಟಿದ್ದು ಕಳೆದು ಐದು ವರ್ಷಗಳಿಂದ ಶಿರಸಿ ನಗರಸಭೆಯಲ್ಲಿ ಆಡಳಿತದಲ್ಲಿದ್ದ ಆಡಳಿತ ಕಮಿಟಿ ಅವಧಿ ಇಂದಿಗೆ ಅಂತ್ಯಗೊಂಡಿದೆ. ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಇವರನ್ನು ಶಿರಸಿ ನಗರ ಸಭೆಯ ಆಡಳಿತ ಅಧಿಕಾರಿಯಾಗಿ ಸರಕಾರ ಆದೇಶಿಸಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



