ದೇವರಹೊಳೆಯಲ್ಲಿ ಇಸ್ಪೀಟ್: ಅಂದರ್ ಆದವರೆಲ್ಲ ಅಡಿಕೆ ವ್ಯಾಪಾರಿಗಳು

Oct 28, 2025 - 22:16
 0  136
ದೇವರಹೊಳೆಯಲ್ಲಿ ಇಸ್ಪೀಟ್:  ಅಂದರ್ ಆದವರೆಲ್ಲ ಅಡಿಕೆ ವ್ಯಾಪಾರಿಗಳು

ಆಪ್ತ ನ್ಯೂಸ್ ಶಿರಸಿ:

ಶಿರಸಿ ತಾಲೂಕಿನ ಅಗಸಾಲ ಗ್ರಾಮದ ದೇವರಹೊಳೆ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಾಹರ್ ಆಡುತ್ತಿದ್ದ ಆರೋಪದ ಮೇಲೆ ಗ್ರಾಮೀಣ ಠಾಣೆ ಪಿಎಸ್ಆಯ್ ಸಂತೋಷಕುಮಾರ ಇವರು  ಹುಲೆಕಲ್ ಗ್ರಾಮದ ಅಡಿಕೆ ವ್ಯಾಪಾರಿಗಳಾದ  ದಾವುದ್ ಖಾನ್ ಅಮೀದ ಖಾನ್, ಮುಕ್ತುಮಖಾನ್ ಹಮೀದ ಖಾನ, ಹುಸೇನ ಖಾನ ಹಮೀದ ಖಾನ ಹಾಗು ಹುಲೆಕಲ್ ಗ್ರಾಮದ ಜಾಕೀರ ಅಬ್ಬಾಸ್ ಮುಲ್ಲಾ ಇವರ ಮೇಲೆ ಪ್ರಕರಣ ದಾಖಲಿಸಿ 13100 ನಗದು ವಶಕ್ಕೆ ಪಡೆದುಕೊಂಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0