ನಂದಿಗದ್ದಾ ಗ್ರಾಮ ಪಂಚಾಯತ ವಿಶೇಷ ಗ್ರಾಮ ಸಭೆ

Oct 15, 2025 - 16:00
 0  27
ನಂದಿಗದ್ದಾ ಗ್ರಾಮ ಪಂಚಾಯತ ವಿಶೇಷ ಗ್ರಾಮ ಸಭೆ

ಆಪ್ತ ನ್ಯೂಸ್ ಜೋಯಿಡಾ:

ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತವು ೨೦೨೫-26ನೇ ಸಾಲಿನ ವಿಶೇಷ ಗ್ರಾಮ ಸಭೆಯನ್ನು ನಂದಿಗದ್ದೆಯಲ್ಲಿ ನಾಳೆ ಕರೆದಿದೆ. ದಿನಾಂಕ 16 ಗುರುವಾರ ದಂದು  ನಡೆಯುವ ಸಭೆಗೆ ಗ್ರಾಮ ಪಂಚಾಯತಕ್ಕೆ ಸಂಬಂಧ ಪಟ್ಟ ಎಂಟು ಗ್ರಾಮಗಳ ಸಾರ್ವಜನಿಕರು ಬಂದು ಸೂಕ್ತ ಸಲಹೆ ಮಾರ್ಗದರ್ಶನ ನೀಡಿ, ಸದುಪಯೋಗ ಪಡೆದು ಕೊಳ್ಳಲು ತಿಳಿಸಲಾಗಿದೆ. ಚರ್ಚಿಸತಕ್ಕ ವಿಷಯಗಳು,  2026-27ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವದು ಮತ್ತು 2026-27ನೇ ಸಾಲಿನ ನರೇಗಾ ಯೋಜನೆಯ ಬೇಡಿಕೆ ಸಲ್ಲಿಸುವದು. ಅಧ್ಯಕ್ಷರ ಅನುಮತಿಯಿಂದ ಬರಬಹುದಾದ ಇತರ ವಿಷಯಗಳು, ಎಂದು ಗ್ರಾಮ ಪಂಚಾಯತ ಪ್ರಕಟಣೆ ತಿಳಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0