ಗಾಂಜಾ ಸೇವನೆ: ಈರ್ವರ ಮೇಲೆ ಪ್ರಕರಣ
ಆಪ್ತ ನ್ಯೂಸ್ ಶಿರಸಿ:
ಶಿರಸಿ ತಾಲೂಕಿನ ಬನವಾಸಿ ಹೆಬ್ಬತ್ತಿಯ ಗೌಸ ಖಾದರ ಸಾಬ್ ಭಗವಾನ್ (34) ಹಾಗು ಬನವಾಸಿ ರಾಮಾಪುರದ ಮಲ್ಲಿಕ್ ಅಬ್ದುಲ್ ಖಾದರ್ ಮೀನಗಾರ್ (25) ಇವರು ದಾಸನಕೊಪ್ಪ ರಸ್ತೆಯ ಹೆಬ್ಬತ್ತಿ ಕ್ರಾಸ್ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಚೆಯಿಂದ ದೃಡಪಟ್ಟಿರುವ ಹಿನ್ನಲೆಯಲ್ಲಿ ಬನವಾಸಿ ಠಾಣೆ ಪಿಎಸ್ಆಯ್ ಮಹಾಂತಪ್ಪ ಕುಂಬಾರ ಪ್ರಕರಣ ದಾಖಲಿಸಿದ್ದಾರೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



