ಔಷಧೀಯ ಗುಣಗಳ ಆಗರ ಬ್ರಾಹ್ಮಿ (Bacopa monnieri)

Dec 12, 2025 - 08:32
 0  52
ಔಷಧೀಯ ಗುಣಗಳ ಆಗರ ಬ್ರಾಹ್ಮಿ (Bacopa monnieri)
ಡಾ. ಸಾಕ್ಷಿ ರವಿಕಿರಣ ಪಟವರ್ಧನ್

*********************
ಬ್ರಾಹ್ಮಿ (Bacopa monnieri) ಆಯುರ್ವೇದದ ಪ್ರಸಿದ್ಧ ಮೇಧ್ಯ ರಸಾಯನವಾಗಿದ್ದು, ಮೆದುಳು, ನರಮಂಡಲ ಮತ್ತು ಮನೋವೈಕಲ್ಯಗಳ ಮೇಲಿನ ಅದ್ಭುತ ಪರಿಣಾಮಗಳಿಂದ ಪರಿಚಿತವಾಗಿದೆ. ಇದು ಸಸ್ಯಶಾಸ್ತ್ರ, ಆಯುರ್ವೇದೀಯ ಗುಣಧರ್ಮಗಳು, ರಾಸಾಯನಿಕ ಅಂಶಗಳು ಮತ್ತು ಔಷಧೀಯ ಉಪಯೋಗಗಳ ದೃಷ್ಟಿಯಿಂದ ಅತ್ಯಂತ ಪ್ರಮುಖ ಸಸ್ಯವಾಗಿದೆ.
 
1. ಸಸ್ಯಶಾಸ್ತ್ರ, ಕುಟುಂಬ ಮತ್ತು  (Taxonomy, Family & Habitat)
Family: Scrophulariaceae
Botanical Name: Bacopa monnieri

2.   ರಾಸಾಯನಿಕ ಅಂಶಗಳು (Phytoconstituents)
ಬ್ರಾಹ್ಮಿ ಸಸ್ಯವು ಬಹುಮುಖ್ಯ ಜೈವಿಕ ಅಂಶಗಳಿಂದ ಸಮೃದ್ಧವಾಗಿದೆ:
D-Mannitol
(Sugar alcohol—diuretic effect)
Saponins (Bacosides)
– ಮುಖ್ಯ memory-enhancing ಸಂಯೋಗಗಳು
Betulic Acid
– Anti-inflammatory, anti-microbial
β-Sitosterol (Beta-sitosterol)
– Cholesterol-lowering phytosterol
Glucosides
– Brain function supporting glycosides
Alkaloids:
Brahminine
Herpestine
– ನರಮಂಡಲ ಶಾಂತಕಾರಿ ಮತ್ತು ಮೇಧ್ಯ ಪರಿಣಾಮ
. ಆಯುರ್ವೇದೀಯ ಗುಣಧರ್ಮಗಳು
 (  Karma)
ದೋಷ ಪ್ರಭಾವ: 
ಪಿತ್ತ ಶಮನ, ಕಫ-ವಾತ ಸಮತ್ವ
 
 
B. ಕರ್ಮ (Actions)
ಮೇಧ್ಯ (Brain tonic)
ರಸಾಯನ (Rejuvenative)
ವಯಃಸ್ಥಾಪನ
ಸ್ವರ್ಯ( ಧ್ವನಿ ಸುಧಾರಣೆಗೆ),
ಸ್ಮೃತಿ ವರ್ಧಕ,ಕುಷ್ಠಘ್ನ,ಜ್ವರಹರ,
ಶ್ವಾಸಹರ,ಶೋಥಹರ,ಹೃದಯದ ತೊಂದರೆಗೆ 
C. ಔಷಧೀಯ ಕ್ರಿಯೆಗಳು (Pharmacological Actions)
Nerve tonic,Anti-inflammatory,Anti-convulsant,Blood purifier,Memory enhancer,Diuretic,
 
4.    ಚಿಕಿತ್ಸಾ ಉಪಯೋಗಗಳು
B. ಬ್ರಾಹ್ಮೀ ಯ  ಬಳಕೆ (Disease Indications)
 
ಬ್ರಾಹ್ಮಿ ಉಪಯೋಗವಾಗುವ ಪ್ರಮುಖ ರೋಗಗಳು:
ಉನ್ಮಾದ,ಅಪಸ್ಮಾರ,ಕುಷ್ಠ,
ಉಸಿರಾಟದ ತೊಂದರೆ ಕೆಮ್ಮು, ಜ್ವರ,ಮಧುಮೇಹ, 
ಹೃದ್ರೋಗ,ಸ್ವರಭೇದ,
 
 
C. ವಿಶೇಷ ಬ್ರಾಹ್ಮೀಯ ಪ್ರಯೋಗಗಳು (Amayika Prayoga)
 
ಅಪಸ್ಮಾರ: 
ಹಳೆಯ ಬ್ರಾಹ್ಮಿ ಸ್ವರಸ + ವಚಾ + ಕುಷ್ಠ + ಶಂಖಪುಷ್ಪಿ ಸುಸಂಸ್ಕೃತ ಘೃತ
 
ಉನ್ಮಾದ: 
ಬ್ರಾಹ್ಮಿ + ವಚಾ + ಕುಷ್ಠ + ಶಂಖಪುಷ್ಪಿ ತಯಾರಿಸಿದ ಸಂಸ್ಕೃತ ಘೃತ
ನೆನಪಿನ ಶಕ್ತಿಗೆ: 
ಬ್ರಾಹ್ಮಿ + ಬಜೆಬೇರು + ಜೇಷ್ಟಮಧು + ಜೀರಿಗೆ
ಮಕ್ಕಳ ಬುದ್ಧಿವರ್ಧನೆಗೆ
ಪ್ರಮಾಣ (Matra – Dose)
ರಸ: 10–20 ಮಿ.ಲೀ.
ಚೂರ್ಣ: 5–10 ಗ್ರಾಂ
ಕಾಡಾ : 50–100 ಮಿ.ಲೀ.

⚠️ ಮುಖ್ಯ ಜಾಗೃತೆ
ಔಷಧೀಯ ಸಸ್ಯಗಳನ್ನು ಇತಿಮಿತಿಯಲ್ಲಿ ಮತ್ತು ಅಗತ್ಯವಿದ್ದಾಗ ಮಾತ್ರ ಬಳಸಿ.
ಯಾವುದೇ ಚಿಕಿತ್ಸೆಗೆ ಮೊದಲು ನೋಂದಾಯಿತ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
ದೇಹದ ಪ್ರಕೃತಿ (ದೋಷಗಳು) ವಿಭಿನ್ನವಾಗಿರುವುದರಿಂದ ಔಷಧ ಪ್ರಮಾಣವೂ ಬದಲಾಗಬಹುದು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0