ಇದು ಶಿರಸಿಯ ದೀವಗಿ ವಾರ್ನರ್ಸ್ ಕಂಪನಿ ಹುಟ್ಟಿದ ಕಥೆ

Oct 31, 2025 - 18:35
 0  96
ಇದು ಶಿರಸಿಯ ದೀವಗಿ ವಾರ್ನರ್ಸ್ ಕಂಪನಿ ಹುಟ್ಟಿದ ಕಥೆ

ಆಪ್ತ ನ್ಯೂಸ್ ಶಿರಸಿ:

ಉತ್ತರ ಕನ್ನಡ ಜಿಲ್ಲೆಯ ಹಲವರಿಗೆ ಶಿರಸಿಯಲ್ಲಿ ದೀವಗಿ ವಾರ್ನರ್ಸ್ ಕಂಪನಿ ಫ್ಯಾಕ್ಟರಿ ಇರುವುದು ಗೊತ್ತಿದೆ. ವಾಹನಗಳ ಗೇರ್ ಹಾಗೂ ಗೇರ್ ಬಾಕ್ಸ್ ನಿರ್ಮಾಣ ಮಾಡುವ ಈ ಕಂಪನಿ ಭಾರತದ ಶೇ. ೯೦ ರಷ್ಟು ವಾಹನಗಳಿಗೆ ಬಿಡಿ ಭಾಗಗಳನ್ನು ಒಡಗಿಸುತ್ತದೆಯಂತೆ. ಹಾಗಾದರೆ ಈ ಕಂಪನಿ ಹುಟ್ಟಿದ್ದು ಹೇಗೆ?
ದೀವಗಿ ಬ್ರದರ್ಸ್ ಎಂಬ ಇಬ್ಬರು ಸಹೋದರರ ಯಶಸ್ಸಿನ ಕಥೆ ಇಲ್ಲಿದೆ ನೋಡಿ

ಈ ಕೆಳಗಿನ ಲಿಂಕ್ ಒತ್ತಿ ದೀವಗಿ ಬ್ರದರ್ಸ್ ಕುರಿತು ಮಾಹಿತಿ ಪಡೆದುಕೊಳ್ಳಬಹುದು!
https://www.facebook.com/share/v/19vkt3F7Bj/

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0