ದೀಪಾಲಿ ಸಾಮಂತರಿಗೆ ಹೊಯ್ಸಳ ಸಾಹಿತ್ಯ ರಾಜ್ಯ ಪ್ರಶಸ್ತಿ ಪ್ರದಾನ

Nov 6, 2025 - 11:56
 0  17
ದೀಪಾಲಿ ಸಾಮಂತರಿಗೆ ಹೊಯ್ಸಳ ಸಾಹಿತ್ಯ ರಾಜ್ಯ ಪ್ರಶಸ್ತಿ ಪ್ರದಾನ

ಆಪ್ತ ನ್ಯೂಸ್ ದಾಂಡೇಲಿ:

ಹಾಸನದಲ್ಲಿ ನಡೆದ ಮಾಣಿಕ್ಯ ಪ್ರಕಾಶನದ ದಶಮಾನೋತ್ಸವ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕವಯತ್ರಿ ದೀಪಾಲಿ ಸಾಮಂತ ರವರಿಗೆ ಹೊಯ್ಸಳ ಸಾಹಿತ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಮಯದಲ್ಲಿ ಪ್ರಕಾಶನದ ಮುಖ್ಯಸ್ಥರಾದ ದೀಪಾ ಉಪ್ಪಾರ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ ಎಸ್ ಉಪ್ಪಾರ, ಸಾಹಿತಿಗಳಾದ ಹಸೀನಾ ಹೆಚ್ ಕೆ ಶಿವಮೊಗ್ಗ, ಹೆಚ್ ಎಸ್ ಬಸವರಾಜು, ನಾಗರಾಜ ದೊಡ್ಡಮನಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0