ಪತ್ರಕರ್ತ ಪ್ರವೀಣಕುಮಾರ ಸುಲಾಖೆಗೆ ಪಿತೃವಿಯೋಗ
ನಿಧನ ವಾರ್ತೆ
ಆಪ್ತ ನ್ಯೂಸ್ ದಾಂಡೇಲಿ:
ನಗರದ ಪತ್ರಕರ್ತರಾದ ಪ್ರವೀಣಕುಮಾರ ಸುಲಾಖೆ ಇವರ ತಂದೆಯಾದ ಕೃಷ್ಟಾಜಿ .ಹ. ಸುಲಾಖೆ (69) ಇವರು ಗುಳೇದಗುಡ್ಡದ ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಹಿರಿಯ ಪುತ್ರ ಪ್ರವೀಣಕುಮಾರ ಸುಲಾಖೆ ದಾಂಡೇಲಿ ತಾಲ್ಲೂಕಿನ ಪ್ರಜಾವಾಣಿ ಪತ್ರಿಕೆಯ ವರದಿಗಾರ ಕೆಲಸ ಮಾಡುತ್ತಿದ್ದಾರೆ. ಮೃತರ ಅಂತ್ಯಕ್ರಿಯೆ ಗುಳೇದಗುಡ್ಡ ರುದ್ರಭೂಮಿಯಲ್ಲಿ ನೇರವೇರಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



