ಬಾರೆ ಯುವಕನಿಗೆ ರಾಣಿ ಚೆನ್ನಭೈರಾದೇವಿ ಯುವ ಕೃಷಿಕ ಪ್ರಶಿಸ್ತಿ
ಆಪ್ತ ನ್ಯೂಸ್ ಯಲ್ಲಾಪುರ:
ಕದಂಬ ಸಂಸ್ಥೆಯವರು ಸಿರ್ಸಿಯ ನೀರ್ನಳ್ಳಿಯ ಸೀತಾರಾಮ ಹೆಗಡೆಯವರ ಮನೆಯಂಗಳದಲ್ಲಿ ನಡೆಸಿದ ಕಾಳುಮೆಣಸಿನ ಹಬ್ಬದಲ್ಲಿ ಯಲ್ಲಾಪುರ ತಾಲೂಕಿನ ಬಾರೆಯ ಯುವ ಕೃಷಿಕ ರಾಮಕೃಷ್ಣ ಭಟ್ಟ ಇವರಿಗೆ ಪ್ರತಿಷ್ಠಿತ ರಾಣಿ ಚೆನ್ನಭೈರಾದೇವಿ ಯುವ ಕೃಷಿಕ ಪ್ರಶಿಸ್ತಿ ನೀಡಿ ಗೌರವಿಸಿದರು.
What's Your Reaction?
Like
0
Dislike
1
Love
0
Funny
0
Angry
0
Sad
0
Wow
0



