ಕಿರಣ ಹೆಗಡೆ ಕೆಶಿನ್ಮನೆ ಸಿಎ ಉತ್ತೀರ್ಣ
ಆಪ್ತ ನ್ಯೂಸ್ ಶಿರಸಿ:
ತಾಲೂಕಿನ ಹುಳಗೊಳ ಕೆಶಿನ್ಮನೆ ಯ ಕಿರಣ ದಯಾನಂದ ಹೆಗಡೆ ಸಿಎ ಪದವಿ ಗಳಿಸಿದ್ದಾರೆ.ಬೆಂಗಳೂರಿನ ಪ್ರೊಲೀಡ್ ಫೈನಾನ್ಸಿಯಲ್ ಸೊಲ್ಯೂಷನ್ಸ್ ಕಂಪನಿಯ (ಪ್ರೇಮ್ & ಕಂ) ಮಾರ್ಗದರ್ಶನದಲ್ಲಿ ಈ ಸಾಧನೆ ಗೈದಿದ್ದಾರೆ.ಇವರು ಕೆಶಿನ್ಮನೆಯ ಶ್ರೀಮತಿ ಗಂಗಾಭವಾನಿ ಮತ್ತು ದಯಾನಂದ ಹೆಗಡೆಯವರ ಪುತ್ರರಾಗಿದ್ದಾರೆ.
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



