ಕೆ.ಪಿ.ಹೆಗಡೆಯವರಿಗೆ ಶಿಷ್ಯನಿಂದ ಗುರುವಂದನೆ
ಆಪ್ತ ನ್ಯೂಸ್ ಯಲ್ಲಾಪುರ:
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕೆ.ಪಿ.ಹೆಗಡೆಯವರನ್ನು ಎರಡು ವರ್ಷದ ಹಿಂದೆ ತಾಲೂಕಿನ ಗಾಣಗದ್ದೆಯಲ್ಲಿ ಅವರ ಶಿಷ್ಯ ತಿಮ್ಮಣ್ಣ ಭಾಗ್ವತ್ ಗುರುವಂದನೆ ಏರ್ಪಡಿಸಿ ಸನ್ಮಾನಿಸಿದ್ದರು. ಅಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆಯವರು ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ಹಾರೈಸಿದ್ದರು. ಇಂದು ಕೆ.ಪಿ.ಹೆಗಡೆಯವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
What's Your Reaction?
Like
1
Dislike
0
Love
1
Funny
0
Angry
0
Sad
0
Wow
0



