ಡಾ. ವೆಂಕಟರಮಣ ಹೆಗಡೆ ಅವರಿಗೆ ಸನ್ಮಾನ
ಆಪ್ತ ನ್ಯೂಸ್ ಶಿರಸಿ:
ನಿಸರ್ಗಮನೆಯ ಮುಖ್ಯ ವೈದ್ಯಾಧಿಕಾರಿ, ಹೆಸರಾಂತ ಅಂಕಣಕಾರ ಡಾ. ವೆಂಕಟರಮಣ ಹೆಗಡೆ ಅವರನ್ನು ನಗರದ ಹೊರ ವಲಯದ ವೇದ ವೆಲ್ನೆಸ್ ಸೆಂಟರನಲ್ಲಿ ಗೌರವಿಸಲಾಯಿತು.
ಕಲಬುರ್ಗಿಯ ಅಫಜಲ್ಪುರದ ಲ್ಯಾಬ್ ಟೆಕ್ನಿಶಿಯನ್ ಸಿದ್ದಲಿಂಗ ಖೇದ್, ಆರೋಗ್ಯ ಅಧಿಕಾರಿ
ಚಂದ್ರಶೇಖರ ಬಡದಾಳ, ಸಂತೋಷ ಪತ್ತಾರ ಅವರು ಹೆಗಡೆ ಅವರನ್ನು ಗೌರವಿಸಿ ಅಭಿನಂದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



