ಕೆಡಿಸಿಸಿ ಬ್ಯಾಂಕ್ ಚುನಾವಣೆ: ಗೋಪಾಲಕೃಷ್ಣ ವೈದ್ಯಗೆ ಸೋಲು
ಆಪ್ತ ನ್ಯೂಸ್ ಶಿರಸಿ:
ಕೆಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಟಿಎಸ್ಎಸ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸೋಲನ್ನು ಅನುಭವಿಸಿದ್ದಾರೆ. ಅವರ ವಿರುದ್ಧ ನಿಂತಿದ್ದ ರವಿ ಹೆಗಡೆ ಜಯಭೇರಿ ಭರಿಸಿದ್ದಾರೆ.
ಕುಮಟಾ ಕ್ಷೇತ್ರದಲ್ಲಿ ರಾಜಗೋಪಾಲ ಅಡಿ ಜಯಗಳಿಸಿದ್ದಾರೆ.
What's Your Reaction?
Like
0
Dislike
1
Love
1
Funny
1
Angry
0
Sad
1
Wow
2



