ಕೆಡಿಸಿಸಿ ಚುನಾವಣಾ ಫಲಿತಾಂಶ: ಗೆದ್ದು ಬೀಗಿದ ಘೋಟ್ನೆಕರ್

Oct 25, 2025 - 18:58
 0  197
ಕೆಡಿಸಿಸಿ ಚುನಾವಣಾ ಫಲಿತಾಂಶ: ಗೆದ್ದು ಬೀಗಿದ ಘೋಟ್ನೆಕರ್

ಆಪ್ತ ನ್ಯೂಸ್ ಶಿರಸಿ:

ಕೆಡಿಸಿಸಿ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಹಳಿಯಾಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಿರಿಯ ಸಹಕಾರಿ ಧುರೀಣ ಎಸ ಎಲ್ ಘೋಟ್ನೆಕರ್ ಭರ್ಜರಿ ಜಯ ಸಾಧಿಸಿದ್ದಾರೆ. 
ಮಾಂಕಾಳ್ ವೈದ್ಯ ಬಾಣದಿಂದ ಸ್ಪರ್ಧಿಸಿದ್ದ ಸುಭಾಷ್ ಕೊರ್ವೆಕರ್ ಅವರನ್ನು ಘೋಟ್ನೆಕರ್ ಸೋಲಿಸಿದ್ದಾರೆ. 
ಎಸ ಎಲ್ ಘೋಟ್ನೆಕರ್ 7 ಸಾರಿ ಕೆಡಿಸಿಸಿ ನಿರ್ದೇಶಕರಾಗಿ ಆಯ್ಕೆಯಾದಂತಾಗಿದೆ. ಘೋಟ್ನೆಕರ್ ಗೆಲುವು ಸಾಧಿಸುತ್ತಿದ್ದಂತೆ ಅವರ ಅಭಿಮಾನಿಗಳು ಸಂಭ್ರಮ ಆಚರಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1