ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧ ಜನಸಮಾವೇಶ ಸಭೆಗೆ ಬನ್ನಿ: ಸ್ವರ್ಣವಲ್ಲಿ ಸ್ವಾಮೀಜಿ ಕರೆ

Jan 2, 2026 - 10:53
 0  44
ಬೇಡ್ತಿ-ವರದಾ ನದಿ ಜೋಡಣೆ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ನಡೆಯಲಿರುವ ಜನಸಮಾವೇಶಕ್ಕೆ ಆಹ್ವಾನ ನೀಡಿರುವ ಸ್ವರ್ಣವಲ್ಲಿ ಸ್ವಾಮೀಜಿಗಳು.

ಸ್ವಾಮೀಜಿಗಳ ಮಾತು ಇಲ್ಲಿದೆ ನೋಡಿ

#ನಮ್ಮ_ನೆಲ_ಜಲ ಕ್ಕಾಗಿ  ನಾವೇ ಹೋರಾಟ ಮಾಡದಿದ್ದರೆ ಮುಂದೊಂದು ದಿನ ಪಶ್ಚತ್ತಾಪ ಪಡಬೇಕಾದೀತು..
 
ಎಲ್ಲರೂ ಬನ್ನಿ.....
 
ಸ್ಥಳ: ಎಂ ಈ ಎಸ್ ಕಾಲೇಜು ಮೈದಾನ 
ದಿನಾಂಕ 11/1/2026 ಮದ್ಯಾಹ್ನ 2.30 ರಿಂದ 5.30

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0