ಗಟಾರಕ್ಕೆ ಉರುಳಿದ ಬಸ್:‌ ತಪ್ಪಿದ ಅನಾಹುತ

Nov 30, 2025 - 19:54
 0  106
ಗಟಾರಕ್ಕೆ ಉರುಳಿದ ಬಸ್:‌ ತಪ್ಪಿದ ಅನಾಹುತ

ಆಪ್ತ ನ್ಯೂಸ್ ಯಲ್ಲಾಪುರ:

ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ಗಟಾರಕ್ಕೆ ಇಳಿದ ಘಟನೆ  ಯಲ್ಲಾಪುರ ತಾಲೂಕಿನ ರಾ.ಹೆದ್ದಾರಿ ೬೩ ಅರಬೈಲ್ ಘಟ್ಟದಲ್ಲಿ  ನಡೆದಿದೆ.

ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೊರಟಿದ್ದ ಬಸ್ಸು ಎಡಬದಿಯ ಗಟಾರಕ್ಕೆ ಇಳಿದಿದ್ದರಿಂದ ವಿಶೇಷ ಅನಾಹುತ ಸಂಭವಿಸಿಲ್ಲ. ಬಲಭಾಗದಲ್ಲಿ ಇಳಿದಿದ್ದರೆ ಕಂದಕದಲ್ಲಿ ಬೀಳುತ್ತಿತ್ತು ಎನ್ನಲಾಗಿದೆ. ಹೀಗೆ ಬಸ್ ಗಟಾರಕ್ಕಿಳಿಯಲು ಕಾರಣವಿನ್ನು ತಿಳಿದುಬಂದಿಲ್ಲ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0