ದೀಪಾವಳಿ ಆನ್ಲೈನ್ ಕವಿಗೋಷ್ಠಿ

Oct 18, 2025 - 20:26
Oct 18, 2025 - 20:27
 0  35
ದೀಪಾವಳಿ ಆನ್ಲೈನ್ ಕವಿಗೋಷ್ಠಿ

ಆಪ್ತ ನ್ಯೂಸ್ ಶಿರಸಿ:

ಅಕ್ಷರ ಚಿಂತನ & ಆಪ್ತ ನ್ಯೂಸ್ ಸಹಯೋಗದಲ್ಲಿ  ಪ್ರಕಾಶದ ಹಬ್ಬ ದೀಪಾವಳಿಯ ಪ್ರಯುಕ್ತ ಅಕ್ಟೊಬರ್ ೧೯ ರಂದು ಸಂಜೆ ೬ ಗಂಟೆಯಿಂದ  ದೀಪಾವಳಿ ಆನ್ಲೈನ್ ಕವಿಗೋಷ್ಠಿ ನಡೆಯಲಿದೆ.
ರಾಜ್ಯದ ವಿವಿಧ ಭಾಗಗಳ 15 ಕವಿಗಳು ದೀಪಾವಳಿ, ಬೆಳಕು ಹಾಗೂ ಹಣತೆಯ ಕುರಿತು ಕವಿತೆ ವಾಚನ ಮಾಡಲಿದ್ದಾರೆ. ಕಾವ್ಯಾಸಕ್ತರು ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದು ಎಂದು ಸಂಘಟಕರು ಕೊಟ್ಟಿದ್ದಾರೆ. ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.

📍 ಸ್ಥಳ: Google Meet
https://calendar.app.google/tePQWDguRT9s5Fj98

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0